¡Sorpréndeme!

ಸುಳ್ಯದಲ್ಲೊಂದು ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ವಿಶಿಷ್ಟ ಆಚರಣೆ: ಜಗಳ ಬಿಡಿಸಿ ಸಂದೇಶ ನೀಡುವ ದೈವ!

2025-04-27 21 Dailymotion

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮವೊಂದರಲ್ಲಿ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ನಡೆಯಿತು. ಜಾತ್ರೆಯ ಕೊನೆಯ ದಿನ ವಿಶಿಷ್ಟ ಆಚರಣೆಯೊಂದು ನಡೆದಿದೆ ಅದೇ ಅಡ್ಡಣಪೆಟ್ಟು.