¡Sorpréndeme!

ಅನಿವಾರ್ಯವಾದಾಗ ಮಾತ್ರ ಪಾಕ್​ನೊಂದಿಗೆ ಯುದ್ಧ ಮಾಡಿ : ಸಿಎಂ ಸಿದ್ದರಾಮಯ್ಯ

2025-04-27 30 Dailymotion

ಸಿಎಂ ಸಿದ್ದರಾಮಯ್ಯ ಅವರು ಶನಿವಾರ ನೀಡಿದ್ದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಅನಿವಾರ್ಯವಾದಾಗ ಮಾತ್ರ ಯುದ್ಧ ಮಾಡಿ ಎಂದಿದ್ದಾರೆ.