¡Sorpréndeme!

ಪಹಲ್ಗಾಮ್​ ಉಗ್ರರ ದಾಳಿ: ಭಯೋತ್ಪಾದಕರ ಮತ್ತೆರಡು ಮನೆ ಕೆಡವಿದ ಭದ್ರತಾ ಪಡೆ

2025-04-27 13 Dailymotion

ಪಹಲ್ಗಾಮ್ ದಾಳಿಯ ಬಳಿಕ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಉಗ್ರ ಸಂಘಟನೆಯಲ್ಲಿ ಭಾಗಿಯಾದವರ ಮನೆಗಳ ಧ್ವಂಸಕ್ಕೆ ಮುಂದಾಗಿದೆ.