¡Sorpréndeme!

ಕನಸಿನಲ್ಲಿ ಬಂದ ಸ್ಥಳದಲ್ಲೇ ಸಿಕ್ತು ಶ್ರೀಕೃಷ್ಣನ ಭಗ್ನ ಮೂರ್ತಿ: ಒಂದೇ ವರ್ಷದಲ್ಲಿ ತಲೆಯೆತ್ತಿ ನಿಂತ ಭವ್ಯ ದೇಗುಲ

2025-04-26 21 Dailymotion

ಉದ್ಯಮಿಯೊಬ್ಬರಿಗೆ ಕನಸಿನಲ್ಲಿ ಕಂಡಂತೆ, ದೇವರಗುಡ್ಡೆಯಲ್ಲಿ ಉತ್ಖನನ ವೇಳೆ 700 ವರ್ಷಗಳಿಗೂ ಹಳೆಯದಾದ ಕೃಷ್ಣನ ವಿಗ್ರಹ ಸಿಕ್ಕಿತ್ತು. ಒಂದು ವರ್ಷದೊಳಗೆ ಅಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು, ಬ್ರಹ್ಮಕಲಶದ ಧಾರ್ಮಿಕ ವಿಧಿವಿದಾನಗಳು ಆರಂಭವಾಗಿವೆ.