¡Sorpréndeme!

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಲಕ್ಷ ಸಸಿ ನೆಡುವ ಯೋಜನೆ ವಿಫಲ: ನಿರ್ವಹಣೆ ಇಲ್ಲದೇ ಒಣಗಿ ಹೋದ ಸಾವಿರಾರು ಗಿಡಗಳು

2025-04-25 3 Dailymotion

ಈ ಯೋಜನೆಯಡಿ ಪಾಲಿಕೆ 7 ಸಾವಿರ ಗಿಡಗಳನ್ನಷ್ಟೇ ನೆಟ್ಟಿದ್ದು, ಅವುಗಳಲ್ಲಿ ಬಹುತೇಕ ಗಿಡಗಳು ನಿರ್ವಹಣೆ ಇಲ್ಲದೇ ಒಣಗಿ ಹೋಗಿವೆ.