ಬೆಳಗಾವಿಯಲ್ಲೊಬ್ಬ ಡಾ.ರಾಜಕುಮಾರ್ ಅಪರೂಪದ ಅಭಿಮಾನಿ ಹಲವು ಬಾರಿ ಅವರನ್ನು ಭೇಟಿಯಾಗಿದ್ದಲ್ಲದೇ, ಪ್ರತಿ ಬಾರಿ ಅವರ ಜತೆ ಫೋಟೋ ತೆಗೆದು ಆಲ್ಭಂ ಮಾಡಿಕೊಂಡಿದ್ದಾರೆ.