¡Sorpréndeme!

ಬಳ್ಳಾರಿ ಕಾರಾಗೃಹದ 10 ಜಾಮರ್‌ 2ಜಿಯಿಂದ 4ಜಿಗೆ ಅಪ್ಡೇಟ್: ಸಾರ್ವಜನಿಕರ ಮೊಬೈಲ್ ನಾಟ್‌ರೀಚಬಲ್!

2025-04-25 25 Dailymotion

ಜಾಮರ್​ ಅಪ್ಡೇಟ್​ ಬಳಿಕ ಜೈಲಿನ ಸುತ್ತಮುತ್ತ 2 ಕಿ.ಮೀ.ವರೆಗೆ ಮೊಬೈಲ್​ ನೆಟ್​ವರ್ಕ್​ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ.