¡Sorpréndeme!

Pahalgam ದಾಳಿಯಾಗಿದ್ದಕ್ಕೆ ಮೊದಲು ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ಕೊಡ್ಲಿ ಎಂದ ಸುಬ್ರಮಣ್ಯಂ ಸ್ವಾಮಿ

2025-04-24 22 Dailymotion

ಪಹಲ್ಗಾವ್ನಲ್ಲಿ ಆದಂತಹ ಉಗ್ರರ ದಾಳಿಗೆ ಸಂಭಂಧಪಟ್ಟ ಹಾಗೆ ಪಾಕಿಸ್ತಾನದ ವಿರುದ್ಧ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೂ ಮುಂಚೆ ಮೋದಿ ಮತ್ತು ಅಮಿತ್ ಷಾ ರಾಜೀನಾಮೆ ಕೊಡ್ಲಿ ಅಂತ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ

#PMModi #pahalgam #Amitshah
#SindhuRiver #Induswater
#China  #PakistanEconomy
#JammuandKashmir #Let #Lashkar #Suadi
#Pakistan #Indian
#PMModi #USA
#Rajanathsingh
#JDVance
#Pak #RAW
#TRF
#SaifullahKhalid
Pahalgam

~HT.188~ED.34~PR.28~