¡Sorpréndeme!

ಹಾವೇರಿ ಉತ್ಸವ ರಾಕ್ ಗಾರ್ಡನ್​ನಲ್ಲಿ ರಾಜ್​​ ವೈಭವ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ ರಾಜ್​ಕುಮಾರ್ ಮೂರ್ತಿಗಳು

2025-04-24 6 Dailymotion

ಶಿಗ್ಗಾಂವ್ ತಾಲೂಕಿನ ಗೊಟಗೋಡಿಯಲ್ಲಿರುವ ಉತ್ಸವ ರಾಕ್ ಗಾರ್ಡನ್​​ನಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ ರಾಜ್​ಕುಮಾರ್ ಮೂರ್ತಿಗಳು.