¡Sorpréndeme!

ಮೊದಲು ರಾಜಸ್ಥಾನಕ್ಕೆ ಹೋಗುವ ಪ್ಲಾನ್ ಇತ್ತು, ಅಲ್ಲಿ ಸೆಕೆ ಜಾಸ್ತಿ ಅಂತ ಕಾಶ್ಮೀರಕ್ಕೆ ಹೋಗಿದ್ದರು: ಮೃತ ಮಂಜುನಾಥನ ತಾಯಿ ಸುಮತಿ

2025-04-23 60 Dailymotion

ಖುಷಿಯಿಂದ ನಾಳೆ ಮನೆಗೆ ಬರಬೇಕಿದ್ದ ಮಗನ ನೆನೆದು ಮೃತ ಮಂಜುನಾಥನ ತಾಯಿ ಸುಮತಿ ದುಃಖ ತೋಡಿಕೊಂಡಿದ್ದಾರೆ.