¡Sorpréndeme!

ಹುಬ್ಬಳ್ಳಿಯಲ್ಲಿ ಆಲಿಕಲ್ಲು ಮಳೆ: ಬಿಸಿಲಿಗೆ ಬಳಲಿದ್ದ ಜನತೆಗೆ ತಂಪೆರೆದ ವರುಣ.. ಅಲ್ಲಲ್ಲಿ ಅಸ್ತವ್ಯಸ್ತ

2025-04-23 141 Dailymotion

ಹುಬ್ಬಳ್ಳಿ ನಗರದಲ್ಲಿಂದು ಸಂಜೆ ಆಲಿಕಲ್ಲು ಮಳೆ ಸುರಿದಿದ್ದು, ಬಿಸಿಲಿಗೆ ಬಳಲಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.