¡Sorpréndeme!

ದ್ವಿತೀಯ ಪಿಯುಸಿಯಲ್ಲಿ ಮಗನ ಉತ್ತಮ ಸಾಧನೆ; ಫ್ಯಾಮಿಲಿ ಜೊತೆ ಕಾಶ್ಮೀರಕ್ಕೆ ತೆರಳಿ ಉಗ್ರರ ಗುಂಡಿಗೆ ಶಿವಮೊಗ್ಗ ಉದ್ಯಮಿ ಬಲಿ! ಕೊನೆಯ ವಿಡಿಯೋ

2025-04-23 34 Dailymotion

ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ.