ಕಾಶ್ಮೀರದಿಂದ ಪ್ರವಾಸಿಗರ ಸ್ಥಳಾಂತರ: ವಿಮಾನ ಟಿಕೆಟ್ ದರ ಹೆಚ್ಚಿಸದಿರಲು ಸೂಚನೆ- ಪ್ರಲ್ಹಾದ್ ಜೋಶಿ
2025-04-23 5 Dailymotion
ಕಾಶ್ಮೀರದ ಪಹಲ್ಗಾಮ್‌ನಿಂದ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ವೈಮಾನಿಕ ಕಂಪನಿಗಳು ಟಿಕೆಟ್ ದರ ಹೆಚ್ಚಿಸದಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.