ಈ ಸಂಪುಟ ಸಭೆ ಜಿಲ್ಲೆಯ ಅಭಿವೃದ್ಧಿಗೆ ವೇಗ ತಂದುಕೊಡಲಿದೆ ಹಾಗೂ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಘೋಷಣೆ ಮಾಡುವ ಆಶಾಭಾವನೆ ಇಲ್ಲಿನ ರೈತರಲ್ಲಿದೆ.