ಪಹಲ್ಗಾಮ್ ಉಗ್ರರ ದಾಳಿ: ಗೃಹ ಸಚಿವ ಅಮಿತ್ ಶಾಗೆ ವಿವರಣೆ ನೀಡಿದ ಸಚಿವ ಸಂತೋಷ್ ಲಾಡ್
2025-04-23 28 Dailymotion
ಉಗ್ರರ ದಾಳಿ ಹಿನ್ನೆಲೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನೆರವಾಗಲು ಕಾಶ್ಮೀರಕ್ಕೆ ದೌಡಾಯಿಸಿರುವ ಸಚಿವ ಸಂತೋಷ್ ಲಾಡ್, ರಕ್ಷಣಾ ಕಾರ್ಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ.