¡Sorpréndeme!

ವಿಂಗ್ ಕಮಾಂಡರ್​ ಮೇಲಿನ ಹಲ್ಲೆ ಪ್ರಕರಣ, ದೂರು-ಪ್ರತಿದೂರು: ಸಿಸಿಟಿವಿ ದೃಶ್ಯದಲ್ಲಿ ಕಂಡಿದ್ದೇನು?

2025-04-22 6 Dailymotion

ಸೋಮವಾರ ಹೆಚ್ಎಎಲ್ ರಸ್ತೆಯ ಗೋಪಾಲನ್ ಮಾಲ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದು ಕಾರನ್ನು ಅಡ್ಡಗಟ್ಟಿದ್ದ ವ್ಯಕ್ತಿಯೊಬ್ಬ ಭಾಷೆಯ ವಿಚಾರವಾಗಿ ಗಲಾಟೆ ಮಾಡಿ ಹಲ್ಲೆಗೈದಿದ್ದ ಎಂದು ಮಧುಮಿತಾ ದತ್ತ ಅವರು ದೂರು ನೀಡಿದ್ದರು.