¡Sorpréndeme!

ಬೆಂಗಳೂರಿನಲ್ಲಿ IAF ವಿಂಗ್ ಕಮಾಂಡರ್ ಮೇಲೆ ಹಲ್ಲೆ ಆರೋಪ: ಆರೋಪಿ ಬಂಧನ

2025-04-21 5 Dailymotion

ಏರ್​ಪೋರ್ಸ್​ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧ ಆರೋಪಿಯನ್ನು ಬೈಯ್ಯಪ್ಪನ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.