Anjan Kumar Yadav | Kishan Reddy
ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಅಂಜನ್ ಕುಮಾರ್ ಯಾದವ್ ಅವರು ನಿಂದನಾತ್ಮಕ ಪದ ಪ್ರಯೋಗ ಮಾಡಿದ್ದು.. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಹೈದರಾಬಾದ್‌ನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಹೊರಗೆ ನಡೆಸಿದ ಪ್ರತಿಭಟನೆ ವಿವಾದಕ್ಕೆ ತಿರುಗಿತು.
Senior Congress leader and former MP Anjan Kumar Yadav's abusive remarks against Union Minister G Kishan Reddy have turned into a controversy after the Telangana Pradesh Congress Committee (TPCC) protested outside the Enforcement Directorate (ED) office in Hyderabad.
#GKishanReddy #AnjankumarYadav #Hydrabad #ED #BJP #Congress #NationalHeroldCase
~ED.32~PR.160~