ಜನಿವಾರ ತೆಗೆಸುವುದರ ಹಿಂದೆ ಅಧಿಕಾರಿಗಳು ಅಥವಾ ಅಧಿಕಾರಿಗಳ ಕೈವಾಡವಿಲ್ಲ, ಮೇಲಿನವರಿಂದಲೇ ಮೌಖಿಕ ಆದೇಶ ಬಂದಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.