¡Sorpréndeme!

ಪೊಲೀಸ್ ಕಾನ್​ಸ್ಟೇಬಲ್​ ಹುದ್ದೆಗೆ ಗುಡ್ ಬೈ: ಕುರಿ ಸಾಕಾಣಿಕೆಯಿಂದ ಬದುಕು‌ ಕಟ್ಟಿಕೊಂಡ ಪದವೀಧರ!

2025-04-19 64 Dailymotion

ಸಿಕ್ಕಿದ್ದ ಸರ್ಕಾರಿ ಕೆಲಸ ಬಿಟ್ಟು, ಸ್ವಯಂ ಉದ್ಯೋಗ ಆರಂಭಿಸಿದ ಯುವ ರೈತನೋರ್ವ ಇತರರಿಗೆ ಮಾದರಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಈ ಯುವಕ ಕುರಿಸಾಕಾಣಿಕೆಯಿಂದ ಹೆಚ್ಚಿನ ಆದಾಯ ಗಳಿಸುತ್ತ ಅದರಲ್ಲೇ ಕುಟುಂಬಕ್ಕೆ ಆಸರೆಯಾಗಿದ್ದಾರೆ.