¡Sorpréndeme!

ಹುಬ್ಬಳ್ಳಿ -ಧಾರವಾಡ ಮಧ್ಯೆ ಕ್ಷಿಪ್ರ ಸಾರಿಗೆ ಜಾರಿ : ಅಂತ್ಯವಾಯ್ತಾ ಬಿಆರ್​ಟಿಎಸ್ ಯುಗ? ; ಪರ-ವಿರೋಧ ಆರಂಭ

2025-04-19 0 Dailymotion

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ (ಇ-ಆರ್‌ಟಿ) ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.