¡Sorpréndeme!

ಪರಿಸರ ರಕ್ಷಣೆಗೆ ಪಣ: ತುಮಕೂರು ಪರಿಸರ ಪ್ರೇಮಿಯ ಸೈಕಲ್ ಯಾತ್ರೆ

2025-04-19 3 Dailymotion

ತುಮಕೂರು ಜಿಲ್ಲೆಯಿಂದ ಸೈಕಲ್​ ಯಾತ್ರೆ ಆರಂಭಿಸಿರುವ ಮಹಾಲಿಂಗ ಅವರು ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ - ಧಾರವಾಡ ಮೂಲಕ ಈಗ ಬೆಳಗಾವಿಗೆ ಆಗಮಿಸಿದ್ದಾರೆ.