ಕಸ ಸಂಗ್ರಹ ವಾಹನಕ್ಕೆ ಮಂಜುಳಾ ಸಾರಥಿ: ಮಹಿಳಾ ಸ್ವಸಹಾಯ ಸಂಘದಿಂದಲೇ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ
2025-04-18 0 Dailymotion
ಜಕ್ಕಲಿ ಗ್ರಾಮದ ಕಸ ಸಂಗ್ರಹಣಾ ವಾಹನದ ಸಾರಥ್ಯವನ್ನು ಮಹಿಳೆಯೇ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಜೊತೆಗೆ, ಮಹಿಳೆಯರೇ ಸ್ವಚ್ಛ ವಾಹಿನಿಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.