¡Sorpréndeme!

ಕಂದಾಯ ಇಲಾಖೆ ನೀಡಿದ ಭೂಮಿಗೆ ಅರಣ್ಯ ಇಲಾಖೆ ನೋಟಿಸ್: ಆತಂಕದಲ್ಲಿ ಮಲೆನಾಡ ಅನ್ನದಾತರು

2025-04-18 1 Dailymotion

ಭೂಮಿ ನಂಬಿಕೊಂಡು ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ಈಗ ನೋಟಿಸ್ ನೀಡಿ ಭೂಮಿ ಕಸಿದುಕೊಂಡರೆ ನಮ್ಮ ಗತಿ ಏನು? ನಮ್ಮ ಜಮೀನು ಉಳಿಸಿಕೊಡಿ ಎಂದು ರೈತರು ಮನವಿ ಮಾಡಿದ್ದಾರೆ.