¡Sorpréndeme!

ಮುಷ್ಕರನಿರತ ಲಾರಿ ಮಾಲೀಕರೊಂದಿಗೆ ಸರ್ಕಾರದ ಮಾತುಕತೆ ಫಲಪ್ರದ: ಮುಷ್ಕರ ವಾಪಸ್

2025-04-17 0 Dailymotion

ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸಿದ್ದ ಲಾರಿ ಮಾಲೀಕರು ಇಂದು ಪ್ರತಿಭಟನೆ ಹಿಂಪಡೆದಿದ್ದಾರೆ. ಸರ್ಕಾರದೊಂದಿಗಿನ ಮಾತುಕತೆ ಸಫಲವಾಗಿರುವುದರಿಂದ ಲಾರಿ ಓನರ್ಸ್​ ಈ ನಿರ್ಧಾರ ತೆಗೆದುಕೊಂಡಿದ್ದಾರೆ.