¡Sorpréndeme!

ಪತ್ನಿ ಕೊಲೆ ಸುಳ್ಳು ಆರೋಪದಲ್ಲಿ ಪತಿಗೆ ಜೈಲು ಶಿಕ್ಷೆ ಪ್ರಕರಣ: ವರದಿ ಸಲ್ಲಿಸಿದ ಎಸ್​ಪಿ, ಏ23ಕ್ಕೆ ತೀರ್ಪು

2025-04-17 0 Dailymotion

ಪತ್ನಿ ಕೊಲೆ ಸುಳ್ಳು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಪ್ರಕರಣ ಸಂಬಂಧ ಮೈಸೂರು ಎಸ್​ಪಿ ವಿಷ್ಣುವರ್ಧನ್ ಅವರು ಇಂದು ಕೋರ್ಟ್​ಗೆ ವರದಿ ಸಲ್ಲಿಸಿದ್ದಾರೆ.