¡Sorpréndeme!

Vinay Gowda : ರಜತ್ ನ ಅರೆಸ್ಟ್ ಮಾಡಿ ಪೊಲೀಸರು ವಿನಯ್ ನ ಯಾಕೆ ಅರೆಸ್ಟ್ ಮಾಡಿಲ್ಲ? | Filmibeat Kannada

2025-04-17 20 Dailymotion

ಲಾಂಗ್ ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ವಿನಯ್ ಗೌಡ ಹಾಗೂ ರಜತ್ ನನ್ನು ಅರೆಸ್ಟ್ ಮಾಡಿದ್ರು. ಜಾಮೀನಿನ ಮೇಲೆ ಇಬ್ಬರು ಹೊರಗಡೆ ಬಂದಿದ್ದರು. ಆದರೆ ಇದೀಗ ರಜತ್ ನ ಮಾತ್ರ ಅರೆಸ್ಟ್ ಮಾಡಿದ್ದಾರೆ. ವಿನಯ್ ಗೌಡ ಯಾಕೆ ಅರೆಸ್ಟ್ ಆಗಿಲ್ಲ ಅನ್ನೋದಕ್ಕೆ ಕಾರಣ ಇಲ್ಲಿದೆ.

Here's the reason why the police arrested only Rajath and not Vinay Gowda.

#vinaygowda #vinaygowdaclarity
#rajatharrest #rajatinjail
#RajathBujji #RajathFilmiBeat #RajathReels #FIRonVinayGowda #FIRonRajat #darshan #reel #photoshoot #Rajathcontroversy

Also Read

ಬಿಗ್‌ಬಾಸ್‌ ರಜತ್‌ಗೆ ಜೈಲು, ವಿನಯ್‌ ಗೌಡಗೆ ಯಾಕಿಲ್ಲ? ಬರೀ ದಂಡ ಅಷ್ಟೇ ಯಾಕೆ? :: https://kannada.filmibeat.com/news/why-is-bigg-boss-kannada-fame-rajat-sent-to-judicial-custody-but-not-vinay-gowda-here-is-the-reason-098215.html?ref=DMDesc

ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಿಗೆ ಮತ್ತೆ ಸಂಕಷ್ಟ; ರಜತ್‌ಗೆ ನ್ಯಾಯಾಂಗ ಬಂಧನ-ವಿನಯ್ ಗೌಡ ₹500 ದಂಡ :: https://kannada.filmibeat.com/news/bengaluru-court-issued-non-bailable-warrant-against-bigg-boss-kannada-fame-rajat-and-vinay-gowda-098205.html?ref=DMDesc

"ಬಕೆಟ್, ಚಮಚ ಹಿಡಿಯೋಕೆ ಬರಲ್ಲ.. ಇನ್ನೂ ಜಾಸ್ತಿ ಹಾರಾಡ್ತೀನಿ": ಬಿಗ್‌ ಬಾಸ್ ಕನ್ನಡದ ರಜತ್ :: https://kannada.filmibeat.com/news/bigg-boss-kannada-fame-rajat-kishan-reacted-on-friendship-with-vinay-gowda-098097.html?ref=DMDesc



~ED.33~PR.324~