ಶಿವಮೊಗ್ಗದ ಹಕ್ಕಿಪಿಕ್ಕಿ ಸಮುದಾಯದ ಗೃಹಿಣಿಯೊಬ್ಬರು ಗಿನಿ ದೇಶದಲ್ಲಿ ಮೃತಪಟ್ಟಿದ್ದು, ಆಕೆಯ ಶವಸಂಸ್ಕಾರವನ್ನು ಆ ದೇಶದಲ್ಲೇ ನಡೆಸಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಲಾಗಿದೆ.