¡Sorpréndeme!

ಜೆರುಸಲೇಂ ಸ್ಟಾರ್ ಕ್ರಿಕೆಟರ್ಸ್​ನಿಂದ‌ ಮಾನವೀಯ ಕಾರ್ಯ: ಮಂಗಳೂರಿನಲ್ಲಿ ಕೊರಗ ಕುಟುಂಬಕ್ಕೆ ಮನೆ ನಿರ್ಮಾಣ

2025-04-16 4 Dailymotion

ಯುವಕರ ತಂಡ ಹಂಚಿನ ಹರಕಲು ಮುರುಕಲು ಮನೆಯನ್ನು ಸಂಪೂರ್ಣ ಕೆಡವಿ 12 ಲಕ್ಷ ರೂ. ವೆಚ್ಚದಲ್ಲಿ ಟಾಯ್ಲೆಟ್ - ಬಾತ್‌ರೂಂ ಸಹಿತ ಒಂದು ಬಿಎಚ್‌ಕೆಯ ಸುಂದರವಾದ ಮನೆ ನಿರ್ಮಿಸಿಕೊಟ್ಟಿದೆ.