¡Sorpréndeme!

ಹುಬ್ಬಳ್ಳಿ ‌ಎನ್​ಕೌಂಟರ್ ‌ಪ್ರಕರಣ ಸಿಐಡಿ ಹೆಗಲಿಗೆ: ಸ್ಥಳೀಯ ಪೊಲೀಸರಿಂದ ಕಡತ ಸ್ವೀಕರಿಸಿದ SP ವೆಂಕಟೇಶ್​ ನೇತೃತ್ವದ ತಂಡ

2025-04-16 1 Dailymotion

ಹುಬ್ಬಳ್ಳಿಯ ಎನ್​​ಕೌಂಟರ್​ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, SP ವೆಂಕಟೇಶ್​ ನೇತೃತ್ವದಲ್ಲಿ ಸಿಐಡಿ ತಂಡ ಸ್ಥಳೀಯ ಪೊಲೀಸರಿಂದ ಕಡತಗಳನ್ನು ಪಡೆದುಕೊಂಡಿದೆ.