ಹಾವೇರಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಹಲವೆಡೆ ಮರ ಗಿಡಗಳ ಕೊಂಬೆಗಳು ಮುರಿದುಬಿದ್ದಿವೆ.