ಚಾಮರಾಜನಗರ ಜಿಲ್ಲೆ ಗಡಿಭಾಗದ ತಮಿಳುನಾಡಿನ ಕೃಷ್ಣಾಪುರದಲ್ಲಿನ ಮನೆಯೊಂದರ ಮುಂದೆ ರಾಶಿ ಮಾಡಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ಬಂದು ತಿಂದಿರುವ ಘಟನೆ ನಡೆದಿದೆ.