¡Sorpréndeme!

ಸ್ನೇಹಿತ ಕೊಟ್ಟ ಸೂಪರ್​ ಐಡಿಯಾ: ಅತೀ ಹೆಚ್ಚು ಸರ್ಟಿಫಿಕೇಟ್​ ಪಡೆದು ವರ್ಲ್ಡ್​ ರೆಕಾರ್ಡ್​ ಸೃಷ್ಟಿಸಿದ ಸ್ಕೂಲ್​ ಟೀಚರ್​

2025-04-15 1 Dailymotion

ಗಿರೀಶ್​ ಕುಂಟೆ ಅವರ ಎಲ್ಲ ಶೈಕ್ಷಣಿಕ ಸಾಧನೆಗೆ 'ವರ್ಲ್ಡ್ ಎನ್ವಿರಾನ್​ಮೆಂಟ್ ಪ್ರೊಟೆಕ್ಷನ್ ಕಮಿಷನ್ ನ್ಯೂ ದೆಹಲಿಯವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.