¡Sorpréndeme!

ಕಾರವಾರ: ಸಾಯಿಮಂದಿರದ ಬೆಳ್ಳಿ ಪಾದುಕೆ, ಸಿಂಹದ ಕವಚ, ಕೊಡೆ ಕಳವು- ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

2025-04-15 3 Dailymotion

ಕಾರವಾರದ ಸಾಯಿಮಂದಿರದ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.