ಬಾಲಿವುಡ್ ನೆಲದಲ್ಲಿ ಸ್ಯಾಂಡಲ್ವುಡ್ ಘಟಾನುಘಟಿಗಳು: ಮುಂಬೈ ತಲುಪಿದ ಶಿವಣ್ಣ, ಉಪ್ಪಿ, ಅರ್ಜುನ್ ಜನ್ಯ
2025-04-15 0 Dailymotion
ನಟರಾದ ಶಿವ ರಾಜ್‌ಕುಮಾರ್, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ಮಾಪಕ ಎಂ.ರಮೇಶ್ ರೆಡ್ಡಿ ಮುಂಬೈ ತಲುಪಿದ್ದಾರೆ. ಗೀತಾ ಶಿವರಾಜ್ಕುಮಾರ್, ಆ್ಯಂಕರ್ ಅನುಶ್ರೀ ಕೂಡಾ ಜೊತೆಗಿದ್ದರು.