ರಸ್ತೆಗಿಳಿಯದ ಲಾರಿ, ಟ್ರಕ್ಸ್; ಹಲವು ಸೇವೆಗಳಲ್ಲಿ ವ್ಯತ್ಯಯ?; ಯಾವುದೆಲ್ಲ ಇದೆ, ಯಾವುದಕ್ಕೆಲ್ಲ ತೊಂದರೆ.. ಹೀಗಿದೆ ಡೀಟೇಲ್ಸ್
2025-04-15 1 Dailymotion
ತೈಲ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕರು ಕರೆಕೊಟ್ಟಿರುವ ಮುಷ್ಕರವು ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದ್ದು, ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೆ, ಹಲವು ಸಂಘಟನೆಗಳು ಬೆಂಬಲ ಸೂಚಿಸಿಲ್ಲ.