¡Sorpréndeme!

BJP ಹಿಂದೂಗಳು ಸಾಬರಿಗೆ ಹುಟ್ಟಿದಂಗೆ ಇದ್ದಾರೆ...' ಮಾತಿನಲ್ಲೇ ಬೆಂಕಿ ಹಚ್ಚಿದ ಯತ್ನಾಳ್ ವಿರುದ್ಧ ಎಫ್‌ಐಆರ್! Yatnal

2025-04-09 6 Dailymotion

Hindus are born to know...' FIR against Yatnal who started a fire with his words! Yatnal

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ ಬಿಟ್ಟರೆ ಸಾಕು ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡುತ್ತಾರೆ, ಸಮಾಜದ ಶಾಂತಿ ಹಾಳು ಮಾಡುತ್ತಾರೆ ಅಂತಾ ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪ ಮಾಡುತ್ತಾರೆ. ಮತ್ತೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಅದೇ ರೀತಿ ಮಾತನಾಡುತ್ತಾ ಪದೇ ಪದೇ ಕಾನೂನಿನ ಕುಣಿಕೆಗೆ ಸಿಲುಕುತ್ತಿದ್ದಾರೆ.Congress leaders repeatedly accuse Basanagouda Patil Yatnal of only starting fires and disturbing the peace of society if he lets his mouth speak. On the other hand, Basanagouda Patil Yatnal is also repeatedly getting into trouble with the law for speaking in the same way.
BJP Yatnal
#BasavanaGowdaPatilYatnal #BJP #Congress #BJPStatePresident #BYVijayendra #Karnataka #BSYediyurappa #SriRamulu #JanardhanaReddy #ShobhaKarandlaje # AshwathNarayan #BLSanthosh #AmitShah #JanardhanaReddy

Also Read

'ಬಿಜೆಪಿ ನಾಯಕರು ಸಿಲಿಂಡರ್ ಬೆಲೆ ಏರಿಕೆಯನ್ನು ಸಮರ್ಥಿಸುವುದೋ..ಯಾತ್ರೆ ಕೈಬಿಡುವುದೋ' :: https://kannada.oneindia.com/news/karnataka/priyank-kharge-urges-bjp-leaders-to-conduct-apology-march-amid-price-hike-protests-408445.html?ref=DMDesc

‘ಹಿಂದೂಗಳು ಸಾಬರಿಗೆ ಹುಟ್ಟಿದಂಗೆ ಇದ್ದಾರೆ...’ ಮಾತಿನಲ್ಲೇ ಬೆಂಕಿ ಹಚ್ಚಿದ ಯತ್ನಾಳ್ ವಿರುದ್ಧ ಎಫ್‌ಐಆರ್! Yatnal :: https://kannada.oneindia.com/news/karnataka/basanagouda-patil-yatnal-is-in-very-big-trouble-after-his-new-statement-408381.html?ref=DMDesc

ಬಿಜೆಪಿಯ ಜನಾಕ್ರೋಶ ಯಾತ್ರೆ ಆಡಳಿತ ವಿರೋಧಿ ಅಲೆ ಸೃಷ್ಟಿಸುತ್ತಾ? :: https://kannada.oneindia.com/news/karnataka/opposition-strategies-to-create-public-anger-against-governments-in-karnataka-408273.html?ref=DMDesc



~PR.160~ED.288~HT.188~