¡Sorpréndeme!

Anant Ambani cradles ದೇವನಾಮ‌ ಸ್ಮರಿಸುತ್ತಾ 170 km ಪಾದಯಾತ್ರೆ ಮುಗಿಸಿದ ಅನಂತ್ ಅಂಬಾನಿ

2025-04-07 14 Dailymotion

Anant Ambani cradles ‘Bal Kanha’ during padayatra, heartwarming video wins hearts online
Anant Ambani cradles
ಮಾರ್ಚ್ 29ರಂದು ಜಾಮ್ ನಗರದಿಂದ ಪಾದಯಾತ್ರೆ ಆರಂಭಿಸಿದ್ದ ಅನಂತ್ ಅಂಬಾನಿ ಪ್ರತಿದಿನ ರಾತ್ರಿ ಹೊತ್ತು 7ರಿಂದ 8 ಗಂಟೆ ನಡೆದುಕೊಂಡು 20 ಕಿಲೋ ಮೀಟರ್ ದೂರ ಕ್ರಮಿಸಿ, ಇಂದು ರಾಮನವಮಿಯ ಪುಣ್ಯದಿನ ಬೆಳಗಿನ ಜಾವ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಸ್ಥಾನಕ್ಕೆ ಆಗಮಿಸಿ 140 ಕಿಲೋ ಮೀಟರ್ ನಡಿಗೆಯನ್ನು ಮುಕ್ತಾಯಗೊಳಿಸಿದರು.
Anant Ambani cradles
#AnantAmbani, #Jamnagar #Dwarka #AnanthPadayatra #BalKanha #RadhikaMerchant #NitaAmbani #RelianceIndustry #Vantara #RamaNavami #HanumanChalisa,

~HT.188~PR.28~ED.34~