Waqf Board: Waqf Bill battle, Amit Shah's answer in Parliament!
ವಕ್ಫ್ ಮಸೂದೆ' ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ & ವಿರೋಧ ಪಕ್ಷಗಳ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಸಂಸತ್‌ನಲ್ಲಿ ಇಂದು ಬಿಲ್ ಮಂಡನೆಯಾದ ನಂತರ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗಿತ್ತು. ಈ ಸಮಯದಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ವಕ್ಫ್ ಮಸೂದೆ ಕುರಿತು ಉತ್ತರ ನೀಡುತ್ತಾ ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದರು.
The 'Wakf Bill' has created a stir across the country, igniting a fire between the BJP-led NDA government and the opposition parties. There was a huge uproar after the bill was introduced in Parliament today. At this time, Union Home Minister Amitabh Bachchan gave a reply to the leaders of the opposition parties.
#NarendraModi #BJP #Congress #WaqfBoard #WaqfACT #PMModi #AmitShah #UttarPradesh #YogiAdityanath #KirenRijiju
Also Read
Waqf Bill: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ; ಗದ್ದಲದ ಹಿಂದಿನ ಅಸಲಿ ಕಾರಣವೇನು ಗೊತ್ತಾ? :: https://kannada.oneindia.com/news/india/what-is-waqf-amendment-bill-and-why-is-opposition-against-it-407251.html?ref=DMDesc
Karnataka Bjp: ವಿಜಯೇಂದ್ರ-ಅಶೋಕ್ ನಡುವೆ ಈ ಕಾರಣಕ್ಕೆ ಮೂಡಿದೆ ಬಿರುಕು :: https://kannada.oneindia.com/news/karnataka/rift-between-bjp-state-president-by-vijayendra-and-opposition-leader-ashoka-407195.html?ref=DMDesc
ಬಿಜೆಪಿ - ಜೆಡಿಎಸ್ ನಡುವೆ ಶುರುವಾಯ್ತು ಮುನಿಸು! :: https://kannada.oneindia.com/news/karnataka/fight-between-bjp-and-jds-has-begun-407185.html?ref=DMDesc
~HT.188~ED.32~PR.160~