Basangouda Patil Yatnal: Yatnal wrote a petition to withdraw the suspension order!
Basangouda Patil Yatnal
ಬಿಜೆಪಿಯಿಂದ ಉಚ್ಚಾಟನೆಯಾಗಿದ್ದರೂ ಯತ್ನಾಳ್ ಅವರು ಬಿಜೆಪಿ ಪರವಾದ ಕೆಲಸಗಳನ್ನು ಮಾಡುವುದನ್ನು ಮುಂದುವರಿಸಿದ್ದಾರೆ. ಅಷ್ಟೇ ಅಲ್ಲ ಅಮಾನತು ಆಗಿರುವ ಬಿಜೆಪಿಯ 18 ಶಾಸಕರ ಪರವಾಗಿಯೂ ಅವರು ಪತ್ರ ವ್ಯವಹಾರ ನಡೆಸಿದ್ದಾರೆ. ಈ ಬೆಳವಣಿಗೆಗಳು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಂದುವರಿದು ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರಗಳನ್ನು ಮೆಚ್ಚಿಕೊಂಡು ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ರೀತಿಯಲ್ಲಿ ಯತ್ನಾಳ್ ಅವರು ಪೋಸ್ಟ್ ಮಾಡುತ್ತಿದ್ದಾರೆ.Despite being expelled from the BJP, Yatnal has continued to do pro-BJP work. Not only that, he has also written on behalf of the 18 suspended BJP MLAs. These developments have caused great curiosity. He continued to praise the decisions of the central BJP government.
#BasavanaGowdaPatilYatnal #BJP #Congress #BJPStatePresident #BYVijayendra #Karnataka #BSYediyurappa #SriRamulu #JanardhanaReddy #ShobhaKarandlaje # AshwathNarayan #BLSanthosh #AmitShah #JanardhanaReddy
Also Read
ಯತ್ನಾಳ್ ಉಚ್ಛಾಟನೆ ಬಳಿಕ ರಾಮುಲು ಸೈಲೆಂಟ್, ಪಟ್ಟದ ಆಸೆ ಬಿಟ್ಟು ವಿಜಯೇಂದ್ರಗೆ ಸಾಥ್ :: https://kannada.oneindia.com/news/karnataka/bjp-mp-sriramulu-backs-by-vijayendra-a-surprise-move-407003.html?ref=DMDesc
BJP President Post: ಬಿ ಎಸ್ ಯಡಿಯೂರಪ್ಪ ಭೇಟಿ ಮಾಡಿದ ಜನಾರ್ದನ ರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಇಲ್ಲ? ಯಾಕೆ? :: https://kannada.oneindia.com/news/karnataka/bjp-will-not-give-janardhana-reddy-the-post-of-state-president-here-is-the-reason-403611.html?ref=DMDesc
Janardhana Reddy: ಗಾಲಿ ಜನಾರ್ದನ ರೆಡ್ಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ? :: https://kannada.oneindia.com/news/karnataka/gali-janardhana-reddy-likely-to-become-karnataka-bjp-president-403259.html?ref=DMDesc
~HT.188~PR.288~PR.160~