¡Sorpréndeme!

Basvana Gowda Patil Yatnal ಯತ್ನಾಳ್ ಉಚ್ಚಾಟನೆಯನ್ನು ಬಿಜೆಪಿ ಹೈಕಮಾಂಡ್ ವಾಪಸ್ ಪಡೆಯಲಿ

2025-03-30 4 Dailymotion

ಯತ್ನಾಳ್ ಉಚ್ಚಾಟನೆ ಮಾಡಿರುವುದನ್ನು ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ನೋಡ್ಬೇಕು.., ಅವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳಬೇಕು. ಹಿಂದೂತ್ವದ ಬೆಳವಣಿಗೆಗೆ ಒತ್ತು ಕೊಡಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ...The BJP high command should look again at the expulsion of Yatnal.. and take him back into the party. Emphasis should be placed on the development of Hindutva, said Shri Ram Sene chief Pramod Muthalik...

#BaswanaGowdaPatilYatnal #BJP #Congress #PramodMuthalik #ShriRama #BJPHighCommand #Karnataka

Also Read

Basangouda Patil Yatnal: ಹೊಸ ಪಕ್ಷ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ ಯತ್ನಾಳ್ :: https://kannada.oneindia.com/news/vijayapura/mla-basanagouda-patil-yatnal-fixes-time-to-form-new-party-406699.html?ref=DMDesc

ರಮೇಶ್ ಜಾರಕಿಹೊಳಿ CD ಮಾಡಿಸಿದ್ದೇ ವಿಜಯೇಂದ್ರ-ಡಿಕೆಶಿ: ಯತ್ನಾಳ್‌ ಸ್ಫೋಟಕ ಹೇಳಿಕೆ :: https://kannada.oneindia.com/news/karnataka/ramesh-jarkiholi-cd-case-basangouda-patil-yatnal-blames-by-vijayendra-dk-shivakumar-406605.html?ref=DMDesc

ಯತ್ನಾಳ್‌ ಅವರಿಗೆ ಭೋಜನಕೂಟಕ್ಕೂ ನಾನೇ ಆಹ್ವಾನಿಸಿದ್ದೆ: ಬಿ ವೈ ವಿಜಯೇಂದ್ರ :: https://kannada.oneindia.com/news/karnataka/i-had-also-invited-basavanagouda-patil-yatnal-to-a-dinner-party-says-by-vijayendra-406593.html?ref=DMDesc



~ED.34~PR.160~