Myanmar, Thailand earthquake news live: 1,000 people lost their life
Decr:ಮಯನ್ಮಾರ್ ಹಾಗೂ ಥೈಲ್ಯಾಂಡ್ ಪ್ರಬಲ ಭೂಕಂಪಕ್ಕೆ ತತ್ತರಿಸಿ ಹೋಗಿವೆ. ಈ ಎರಡು ದೇಶಗಳ ಮಧ್ಯೆ 735 ಮೈಲಿಯಷ್ಟು ಅಂತರವಿದೆ. ಈ ದೇಶದಲ್ಲಿ ಈಗ ಗಂಟೆಗಳು ಉರುಳಿದಂತೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಅವಶೇಷಗಳಡಿ ಸಿಲುಕಿದ್ದ ಅನೇಕರು ಪ್ರಾಣ ಬಿಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,000ಕ್ಕೂ ಹೆಚ್ಚಾಗಿದೆ.
Myanmar, Thailand Earthquake,
#Mayanmar #Thailand #Earthquake, #PMModi #Bangkokearthquake #southKorea #Thailandhospitals #rescueoperationinBangkok
Also Read
Myanmar Earthquake: ಮ್ಯಾನ್ಮಾರ್ ಬೆಂಬಲಕ್ಕೆ ನಿಂತ ಭಾರತ, ಮೊದಲ ನೆರವು ರವಾನೆ :: https://kannada.oneindia.com/news/international/india-sends-15-tonnes-aid-to-quake-hit-myanmar-as-first-responder-406579.html?ref=DMDesc
Myanmar Earthquake: ಥಾಯ್‌ಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ :: https://kannada.oneindia.com/news/international/state-of-emergency-in-bangkok-following-strong-earthquakes-in-myanmar-and-thailand-406433.html?ref=DMDesc
Myanmar Earthquake: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ 100ಕ್ಕೂ ಹೆಚ್ಚು ಮಂದಿ ಸಾವು :: https://kannada.oneindia.com/news/international/myanmar-earthquake-over-100-people-death-406427.html?ref=DMDesc
~HT.188~ED.32~PR.28~