¡Sorpréndeme!

ರಾಜ್ಯವನ್ನು ಗ್ಲೋಬಲ್ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ ಮಾಡುವ ಗುರಿ ಹೊಂದಿದ್ದೇವೆ: ಎಂ ಬಿ ಪಾಟೀಲ್

2025-03-23 9 Dailymotion

ರಾಜ್ಯವನ್ನು ಗ್ಲೋಬಲ್ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ ಮಾಡುವ ಗುರಿ ಹೊಂದಿದ್ದೇವೆ: ಎಂ ಬಿ ಪಾಟೀಲ್

ಸ್ಟೀಲ್, ಸಿಮೆಂಟ್, ಸಕ್ಕರೆ, ಹೀಗೆ ಹಲವು ವಸ್ತುಗಳ ಉತ್ಪಾದನೆಯಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಇದನ್ನು ಮತ್ತಷ್ಟು ಬಲಪಡಿಸಿ, ರಾಜ್ಯವನ್ನು ಗ್ಲೋಬಲ್ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ ಮಾಡುವ ಗುರಿ ಹೊಂದಿದ್ದೇವೆ. ಈ ಕುರಿತು ಉತ್ಪಾದನಾ ವಲಯದ ದಿಗ್ಗಜರು-ಪರಿಣಿತರ ಸಲಹೆ, ಮಾರ್ಗದರ್ಶ ನ ಪಡೆದುಕೊಂಡು ಮುಂದುವರೆಯುತ್ತೇವೆ.

- ಎಂ ಬಿ ಪಾಟೀಲ್, ಬೃಹತ್ ಕೈಗಾರಿಕಾ ಸಚಿವ

#mbpatil #industry #industrial #malgudiexpress #malgudinews #news #TopNews

| Subscribe | Comment | Like | Share |