¡Sorpréndeme!

Lex Friedman ಪಾಡ್‌ಕಾಸ್ಟ್‌ನಲ್ಲಿ RSS ಸಿದ್ದಾಂತ ದ ಬಗ್ಗೆ ಗುಣಗಾನ ಮಾಡಿದ PM Modi

2025-03-17 3 Dailymotion

Key things PM Modi said on Lex Fridman Podcast: From impact of RSS to secret of BJP’s electoral success

ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ ನಂತಹ ಗೌರವಾನ್ವಿತ ಸಂಸ್ಥೆಯಿಂದ ನಾನು ಜೀವನದ ಸಾರ ಮತ್ತು ಮೌಲ್ಯಗಳನ್ನು ಕಲಿತಿದ್ದೇನೆ. ನಾನು ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್‌ ಗುಣಗಾನ ಮಾಡಿದರು.

#PMModi #FridmanPodcast #RSSsecret #ModiandRSS #Americanpodcast #Modiinterview, #Modispeech #Modifans #Modicontroversy #Modipressmeet #Hindu #Modispiritual #GayatriMantra #ModiandPakistan #ModiandTrump #Modilifestyle #Modichildhood

~HT.188~PR.28~ED.288~