¡Sorpréndeme!

ಕುರ್ಚಿ ಕಿತ್ತಾಟ ಬಿಡಿ,ಕೆಲಸ‌ ಮಾಡಿ, ಸಿದ್ದು ಡಿಕೆಶಿಗೆ ಒಗ್ಗಟ್ಟಿನ‌ ಪಾಠ‌ ಮಾಡಿದ ಖರ್ಗೆ

2025-03-09 2 Dailymotion

Mallikarjun Kharge warning to DK Shivakumar and Siddaramaiah

ರಾಜ್ಯ ಕಾಂಗ್ರೆಸ್‌ನಲ್ಲಿನ ಸಿಎಂ ಕುರ್ಚಿ ಕಾದಾಟಕ್ಕೆ ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಒಗ್ಗಟ್ಟಿನಿಂದ ಇರಲು ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಸೂಚನೆ ನೀಡಿದ್ದಾರೆ. ಒಗ್ಗಟ್ಟಿಲ್ಲದಿದ್ದರೆ ಜನ ತಿರಸ್ಕರಿಸುತ್ತಾರೆಂದು ಎಚ್ಚರಿಕೆ ನೀಡಿದ್ದಾರೆ.
#DKShivakumar #MallikarjunKharge #CMSiddaramaiah #KarnatakaCongress, #KarnatakaPolitics #KarnatakaCM #Kalburgi #KalyanaKarnataka #CongressVoters

Also Read

Brand Bengaluru: ಬ್ರಾಂಡ್‌ ಬೆಂಗಳೂರು ಯೋಜನೆಗಳ ಬಗ್ಗೆ ಬಿಗ್‌ ಅಪ್ಡೇಟ್ :: https://kannada.oneindia.com/news/bengaluru/brand-bengaluru-projects-big-update-403331.html?ref=DMDesc

Bengaluru Second Airport: ಡಿಕೆಶಿ ತವರು ಜಿಲ್ಲೆಯಲ್ಲೇ ಹೊಸ ಏರ್‌ಪೋರ್ಟ್‌ ನಿರ್ಮಾಣ? :: https://kannada.oneindia.com/news/bengaluru/dk-shivakumar-plans-bengaluru-second-airport-in-his-hometown-ramanagara-403301.html?ref=DMDesc

Congress: ಸಿದ್ದರಾಮಯ್ಯ-ಡಿಕೆಶಿ ನಾಯಕತ್ವ ಬದಲಾವಣೆ ಬಗ್ಗೆ ಖರ್ಗೆ ಅಚ್ಚರಿ ಹೇಳಿಕೆ :: https://kannada.oneindia.com/news/karnataka/congress-president-mallikarjun-kharge-advises-siddaramaiah-and-dk-shivakumar-to-stay-united-403281.html?ref=DMDesc



~ED.32~PR.28~