¡Sorpréndeme!

DK Shivakumar ದಿಢೀರ್‌ ಹೈಕಮಾಂಡ್‌ ನಾಯಕರ ಭೇಟಿಗೆ ಮುಂದಾದ ಡಿ.ಕೆ.ಶಿವಕುಮಾರ್

2025-02-23 52 Dailymotion

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದಾದರೆ, ಆ ಸ್ಥಾನ ಯಾರಿಗೆ ಕೊಡಬೇಕು? ಎಂಬ ಬಗ್ಗೆಯೂ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ ನಾಯಕರಿಗೆ ಅಭಿಪ್ರಾಯ ತಿಳಿಸಿದ್ದಾರೆ. ತಮ್ಮ ಸಹೋದರ ಡಿ.ಕೆ.ಸುರೇಶ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಹೈಕಮಾಂಡ್‌ಗೆ ಮನವಿ ಮಾಡಲಿದ್ದಾರೆ. ಒಟ್ಟಾರೆ ಡಿಕೆಶಿ ಅವರ ದಿಢೀರ್‌ ಭೇಟಿ ವಿಚಾರ ಸಂಚಲನ ಸೃಷ್ಟಿಸಿದೆ.If there is a change of KPCC president, who should be given that position? D.K.Sivakumar also expressed his opinion to the high command leaders. He will also appeal to the high command to give his brother DK Suresh the post of KPCC president. Overall, DKshi's sudden visit has created a sensation.

~ED.288~PR.160~HT.288~