¡Sorpréndeme!

CM Change DK Suresh ರಾಜ್ಯ ರಾಜಕೀಯದಲ್ಲಿ ಮಾರ್ಚ್‌ ಬಳಿಕ ಮಹತ್ವದ ಬದಲಾವಣೆಗಳಾಗಲಿದೆ!?

2025-02-19 8 Dailymotion

DK Suresh Will there be significant changes in state politics after March?

Decr: ರಾಜ್ಯ ರಾಜಕೀಯದಲ್ಲಿ ಮಾರ್ಚ್‌ ಬಳಿಕ ಮಹತ್ವದ ಬದಲಾವಣೆಗಳಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ಕೈ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ರಚನೆ ಕುರಿತು ಗುಸು ಗುಸು ಕೇಳಿ ಬರುತ್ತಿದ್ದು, ಬಜೆಟ್‌ ಅಧಿವೇಶನ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿದೆ ಎಂದು ಹೇಳಲಾಗಿದೆ.There are rumors that there will be significant changes in state politics after March. In the meantime, whispers are being heard about the change of Chief Minister and KPCC President, the formation of the Cabinet, and it is said that there will be significant changes in the state politics after the budget session.
DK Suresh
#KPCC #DKShivakumar #DKSuresh #StatePolitics #Karnataka #CMSiddaramaiah

Also Read

ಡಿ ಕೆ ಸುರೇಶ್‌ಗೆ ಮಹತ್ವದ ಹುದ್ದೆ: ಕೆಎಂಎಫ್ ಚುನಾವಣೆಯಲ್ಲಿ ಸ್ಪರ್ಧೆ? :: https://kannada.oneindia.com/news/karnataka/dk-suresh-likely-to-contest-kmf-elections-400641.html?ref=DMDesc

E Khata: ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: 3 ತಿಂಗಳಲ್ಲಿ ಇ-ಖಾತಾ ವಿತರಣೆಗೆ SOP ಜಾರಿ :: https://kannada.oneindia.com/news/karnataka/e-khata-property-owners-from-state-government-sop-for-e-khata-disbursement-in-3-months-400609.html?ref=DMDesc

B Khata: ಅನಧಿಕೃತ, ರೆವಿನ್ಯೂ ಬಡಾವಣೆಗಳಿಗೆ ಬಿ ಖಾತಾ ಅಭಿಯಾನಕ್ಕೆ ಸೂಚನೆ : ಸಿದ್ದರಾಮಯ್ಯ :: https://kannada.oneindia.com/news/karnataka/siddaramaiah-issues-instructions-for-b-khata-campaign-for-unauthorized-settlements-400571.html?ref=DMDesc



~HT.188~PR.160~ED.32~