ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಬಿಜೆಪಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರ ಹಿಡಿಯವ ಸುಳಿವು ನೀಡಿವೆ.ದೆಹಲಿಗರನ್ನು ಒಲಿಸುವಂತೆ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದ ಆಮ್ ಆದ್ಮಿ ಪಾರ್ಟಿಗೆ ಈ ಬಾರಿ ಸಂಕಷ್ಟ ಹೆಚ್ಚಾಗಿದೆ.
#CMatishi
#RahulGandhi #ArvindKejrival #DelhiAssemblyElections2025 #AAP #CongressBJP #PMModi #Delhivoters
~HT.188~ED.32~PR.28~