ಬೆಳಗ್ಗೆ 10.30 - ರಾತ್ರಿ 8:00ರವರೆಗೆ ಜಿಲ್ಲಾಧಿಕಾರಿಗಳ ಮಾಸಿಕ ಸಭೆ ನಡೆಸಿದ ಕೃಷ್ಣ ಬೈರೇಗೌಡ
ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕ್ರಮ, ದರ್ಖಾಸ್ತು ಪೋಡಿ ಅಭಿಯಾನ, ರೆವೆನ್ಯೂ ಸೈಟುಗಳಿಗೆ ಬಿ ಖಾತಾ, ಕಂದಾಯ ಗ್ರಾಮ ರಚನೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಮಹತ್ವದ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
#krishnabyregowda #revenueminister #meeting #microfinance #podi #revenuesite #malgudiexpress #malgudinews #news #TopNews
| Subscribe | Comment | Like | Share |