300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನ ಒಂದೇ ವರ್ಷದಲ್ಲಿ ನಿರ್ಮಾಣ; ವಾಜಿಲ್ಲಾಯ ದೈವದ ಮಹಿಮೆ!
2025-01-23 1 Dailymotion
ಮಂಗಳೂರಿನ ಪೆದಮಲೆಯಲ್ಲಿ 300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನದ ಕುರುಹು ಪತ್ತೆಯಾಗಿ, ಇದೀಗ ಹೊಸ ದೈವಸ್ಥಾನ ನಿರ್ಮಾಣವಾಗುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ವಿನೋದ್ ಪುದು ಅವರ ವಿಶೇಷ ವರದಿ ಇಲ್ಲಿದೆ..